UPSC-Recruitment

UPSC Recruitment 2023: ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸ್ (ಸಿಡಿಎಸ್-II)‌ ಸೇರಿದಂತೆ ಒಟ್ಟು 349 ಹುದ್ದೆಗಳಿಗೆ ಭರ್ತಿ ಮಾಡಲು ಕೇಂದ್ರ ಲೋಕಸೇವಾ ಆಯೋಗ (UPSC) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕೇಂದ್ರ ಲೋಕಸೇವಾ ಆಯೋಗ (UPSC) ಹೊಸ ನೇಮಕಾತಿಯನ್ನು ಹೊರಡಿಸಿದ್ದು ಆಸಕ್ತಿ ಹೊಂದಿರುವ ಮತ್ತು ಅರ್ಹತೆಯನ್ನು ಪೂರೈಸುವ ಯಾವುದೇ ಅಭ್ಯರ್ಥಿಯು 06 ಜೂನ್ 2023 ರವರೆಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ವಿಧಾನ, ಪಠ್ಯಕ್ರಮ ಮತ್ತು ಎಲ್ಲಾ ಇತರ ಮಾಹಿತಿಗಾಗಿ ಅಧಿಕೃತ ಸೂಚನೆಯನ್ನು ಓದಿ ತದನಂತರ ಅರ್ಜಿ ಸಲ್ಲಿಸಿ.

ಸ್ನೇಹಿತರೆ ನಾವು ಒದಗಿಸುವ ಮಾಹಿತಿಯು ತಮಗೆ ಉಪಯುಕ್ತ ಮತ್ತು ಇಷ್ಟವಾದರೆ ನಮ್ಮ ವಾಟ್ಸಾಪ್ ಗ್ರೂಪ್ (WhatsAap Group) ಗೆ ಜಾಯಿನ್ ಆಗಿ ಇದರಿಂದ ನಮ್ಮ ಎಲ್ಲಾ ಮಾಹಿತಿಯು ನಿಮಗೆ ನೇರವಾಗಿ ವಾಟ್ಸಾಪ್ ಗ್ರೂಪ್ ನಲ್ಲಿ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಲು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

UPSC Recruitment 2023 ಹುದ್ದೆಗಳ ಸಂಕ್ಷಿಪ್ತ ಮಾಹಿತಿ

ನೇಮಕಾತಿ ಇಲಾಖೆಯ ಹೆಸರು : ಕೇಂದ್ರ ಲೋಕಸೇವಾ ಆಯೋಗ (UPSC)

ಹುದ್ದೆಗಳ ಒಟ್ಟು ಸಂಖ್ಯೆ: ಒಟ್ಟು 349 ಹುದ್ದೆಗಳು

ಹುದ್ಧೆಯ ಹೆಸರು :

ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸ್ (ಸಿಡಿಎಸ್-II)‌

ಶೈಕ್ಷಣಿಕ ಅರ್ಹತೆ:

(i) I.M.A.& Officers Training Academy

Degree of a recognised University .

(ii) For Indian Naval Academy

Degree in Engineering from a recognised University/Institution.

(iii) For Air Force Academy

Degree of a recognised University

(with Physics and Mathematics at 10+2 level) or Bachelor of Engineering.

(ಮಾನದಂಡಗಳ ಪ್ರಕಾರ ದೈಹಿಕವಾಗಿ ಸದೃಢರಾಗಿರಬೇಕು ಅಧಿಸೂಚನೆ ಗಮನಿಸಿ)

ಆಯ್ಕೆ ಪ್ರಕ್ರಿಯೆ:

  • ಸ್ಪಧಾತ್ಮಕ ಪರೀಕ್ಷೆ
  • ಸಂದರ್ಶನ

ವಯೋಮಿತಿ:

ಗರಿಷ್ಠ 24/25 ವರ್ಷ

(ನಿಯಮಾನುಸಾರ ಸಡಿಲಿಕೆ)

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವೆಬ್-ಸೈಟ್  ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17/05/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/06/2023

UPSC Recruitment 2023 ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ : ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

KSDA ನೇಮಕಾತಿ 2023 | KSDA Recruitment 2023

ಅಸ್ಸಾಂ ರೈಫಲ್ಸ್ ನೇಮಕಾತಿ 2023, ಅರ್ಜಿ ಸಲ್ಲಿಸಿ – Assam Rifles Recruitment 2023 Apply Online

BMRCL ನೇಮಕಾತಿ 2023, ಇಂದೇ ಅರ್ಜಿ ಸಲ್ಲಿಸಿ – BMRCL Recruitment 2023 Apply Online

One thought on “ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 2023 | UPSC Recruitment 2023”

Leave a Reply

Your email address will not be published. Required fields are marked *