DC Office Belagavi Recruitment 2023: ಪೌರಕಾರ್ಮಿಕ ಸೇರಿದಂತೆ ಒಟ್ಟು 105 ಹುದ್ದೆಗಳಿಗೆ ಭರ್ತಿ ಮಾಡಲು ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ (DC Office Belagavi) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ (DC Office Belagavi) ಹೊಸ ನೇಮಕಾತಿಯನ್ನು ಹೊರಡಿಸಿದ್ದು ಆಸಕ್ತಿ ಹೊಂದಿರುವ ಮತ್ತು ಅರ್ಹತೆಯನ್ನು ಪೂರೈಸುವ ಯಾವುದೇ ಅಭ್ಯರ್ಥಿಯು 13 ಫೆಬ್ರವರಿ 2023 ರಿಂದ 15 ಮಾರ್ಚ್ 2023 ರವರೆಗೆ ಅಧಿಕೃತ ವಿಳಾಸದ ಮೂಲಕ ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ವಿಧಾನ, ಪಠ್ಯಕ್ರಮ ಮತ್ತು ಎಲ್ಲಾ ಇತರ ಮಾಹಿತಿಗಾಗಿ ಅಧಿಕೃತ ಸೂಚನೆಯನ್ನು ಓದಿ ತದನಂತರ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನಾವು ಒದಗಿಸುವ ಮಾಹಿತಿಯು ತಮಗೆ ಉಪಯುಕ್ತ ಮತ್ತು ಇಷ್ಟವಾದರೆ ನಮ್ಮ ವಾಟ್ಸಾಪ್ ಗ್ರೂಪ್ (WhatsAap Group) ಗೆ ಜಾಯಿನ್ ಆಗಿ ಇದರಿಂದ ನಮ್ಮ ಎಲ್ಲಾ ಮಾಹಿತಿಯು ನಿಮಗೆ ನೇರವಾಗಿ ವಾಟ್ಸಾಪ್ ಗ್ರೂಪ್ ನಲ್ಲಿ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಲು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
DC Office Belagavi Recruitment 2023 ಹುದ್ದೆಗಳ ಸಂಕ್ಷಿಪ್ತ ಮಾಹಿತಿ
ನೇಮಕಾತಿ ಇಲಾಖೆಯ ಹೆಸರು : ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ (DC Office Belagavi)
ಹುದ್ದೆಗಳ ಒಟ್ಟು ಸಂಖ್ಯೆ: ಒಟ್ಟು 105 ಹುದ್ದೆಗಳು
ಸಂಬಳ: ರೂ.17000-28950/- ಪ್ರತಿ ತಿಂಗಳು
ಹುದ್ಧೆಯ ಹೆಸರು :
ಪೌರಕಾರ್ಮಿಕ ಅಥಣಿ ಪುರಸಭೆ – 32
ಪೌರಕಾರ್ಮಿಕ ಸಂಕೇಶ್ವರ ಪುರಸಭೆ – 6
ಪೌರಕಾರ್ಮಿಕ ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯಿತಿ – 6
ಪೌರಕಾರ್ಮಿಕ ಐನಾಪುರ ಪಟ್ಟಣ ಪಂಚಾಯಿತಿ – 17
ಪೌರಕಾರ್ಮಿಕ ಪೀರನವಾಡಿ ಪಟ್ಟಣ ಪಂಚಾಯಿತಿ – 29
ಪೌರಕಾರ್ಮಿಕ ಅರಭಾವಿ ಪಟ್ಟಣ ಪಂಚಾಯಿತಿ – 15
ಶೈಕ್ಷಣಿಕ ಅರ್ಹತೆ:
ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ:
- ಸಂದರ್ಶನ
ವಯೋಮಿತಿ:
DC Office ಬೆಳಗಾವಿ ನಿಯಮಗಳ ಪ್ರಕಾರ
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಗಿನ ವಿಳಾಸಗಳಿಗೆ 15-Mar-2023 ಒಳಗಾಗಿ ಅಂಚೆ ಮೂಲಕ ಕಳುಹಿಸಬೇಕು.
ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ (DC Office Belagavi) ಆಫ್‌ಲೈನ್ ವಿಳಾಸ ವಿವರಗಳು:
- ಅಥಣಿ ಪುರಸಭೆ: ಮುಖ್ಯಾಧಿಕಾರಿಗಳು, ಪುರಸಭೆ, ಅಥಣಿ
- ಸಂಕೇಶ್ವರ ಪುರಸಭೆ: ಮುಖ್ಯಾಧಿಕಾರಿಗಳು, ಪುರಸಭೆ, ಸಂಕೇಶ್ವರ
- ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯತ್, ಚೆನ್ನಮ್ಮನ-ಕಿತ್ತೂರು
- ಐನಾಪುರ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಐನಾಪುರ
- ಪೀರನವಾಡಿ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಪೀರನವಾಡಿ
- ಅರಭಾವಿ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಅರಭಾವಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 13/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/03/2023
DC Office Belagavi Recruitment 2023 ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ – ಅಥಣಿ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಸಂಕೇಶ್ವರ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಐನಾಪುರ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಪೀರನವಾಡಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಅರಭಾವಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:
KSDA ನೇಮಕಾತಿ 2023 | KSDA Recruitment 2023
ಅಸ್ಸಾಂ ರೈಫಲ್ಸ್ ನೇಮಕಾತಿ 2023, ಅರ್ಜಿ ಸಲ್ಲಿಸಿ – Assam Rifles Recruitment 2023 Apply Online
BMRCL ನೇಮಕಾತಿ 2023, ಇಂದೇ ಅರ್ಜಿ ಸಲ್ಲಿಸಿ – BMRCL Recruitment 2023 Apply Online