ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನೇಮಕಾತಿ 2023 | DC Office Belagavi Recruitment 2023
DC Office Belagavi Recruitment 2023: ಪೌರಕಾರ್ಮಿಕ ಸೇರಿದಂತೆ ಒಟ್ಟು 105 ಹುದ್ದೆಗಳಿಗೆ ಭರ್ತಿ ಮಾಡಲು ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ (DC Office Belagavi) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ (DC Office Belagavi)…