ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ( BMRCL ) ಹೊಸ ನೇಮಕಾತಿಯನ್ನು ಹೊರಡಿಸಿದ್ದು ಡಿಪ್ಲೊಮಾ ಮೆಕ್ಯಾನಿಕಲ್, BE / B. Tech (Civil / Mechanical / Environment) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ BMRCL 2023 ನೇಮಕಾತಿಯಲ್ಲಿ ಆಸಕ್ತಿ ಹೊಂದಿರುವ ಮತ್ತು ಅರ್ಹತೆಯನ್ನು ಪೂರೈಸುವ ಯಾವುದೇ ಅಭ್ಯರ್ಥಿಯು 16 ಫೆಬ್ರವರಿ 2023 ರಿಂದ 14 ಮಾರ್ಚ್ 2023 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ವಿಧಾನ, ಪಠ್ಯಕ್ರಮ ಮತ್ತು ಎಲ್ಲಾ ಇತರ ಮಾಹಿತಿಗಾಗಿ ಅಧಿಕೃತ ಸೂಚನೆಯನ್ನು ಓದಿ ತದನಂತರ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನಾವು ಒದಗಿಸುವ ಮಾಹಿತಿಯು ತಮಗೆ ಉಪಯುಕ್ತ ಮತ್ತು ಇಷ್ಟವಾದರೆ ನಮ್ಮ ವಾಟ್ಸಾಪ್ ಗ್ರೂಪ್ (WhatsAap Group) ಗೆ ಜಾಯಿನ್ ಆಗಿ ಇದರಿಂದ ನಮ್ಮ ಎಲ್ಲಾ ಮಾಹಿತಿಯು ನಿಮಗೆ ನೇರವಾಗಿ ವಾಟ್ಸಾಪ್ ಗ್ರೂಪ್ ನಲ್ಲಿ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಲು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
BMRCL Recruitment 2023 ಹುದ್ದೆಗಳ ಸಂಕ್ಷಿಪ್ತ ಮಾಹಿತಿ:
ಇಲಾಖೆಯ ಹೆಸರು : ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ( BMRCL )
ಹುದ್ದೆಗಳ ಒಟ್ಟು ಸಂಖ್ಯೆ: 10
ಉದ್ಯೋಗ ಸ್ಥಳ: ಬೆಂಗಳೂರು , ಕರ್ನಾಟಕ
ಪೋಸ್ಟ್ ಹೆಸರು: ಅಗ್ನಿಶಾಮಕ ಇನ್ಸ್‌ಪೆಕ್ಟರ್, ಅಸೆಂಟ್ ಇಂಜಿನಿಯರ್
ವೇತನ: ರೂ. 50000/- ರಿಂದ 140000/-
ಶೈಕ್ಷಣಿಕ ಅರ್ಹತೆ:
BMRCL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಡಿಪ್ಲೊಮಾ ಮೆಕ್ಯಾನಿಕಲ್, BE / B. Tech (Civil / Mechanical / Environment) ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ವೇತನ ಶ್ರೇಣಿ:
ಅಗ್ನಿಶಾಮಕ ನಿರೀಕ್ಷಕ – 40,000 ರೂ 38 ವರ್ಷ
Dy. ಮುಖ್ಯ ಇಂಜಿನಿಯರ್ (Safety & Heath ) – 1,40,000ರೂ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (Safety & Health) – 65,000 ರೂ
ಸಹಾಯಕ ಇಂಜಿನಿಯರ್ (Safety & Health) – 50,000 ರೂ
ವಯೋಮಿತಿ:
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷಗಳಿಂದ ಗರಿಷ್ಟ 55 ವರ್ಷಗಳ ನಡುವೆ ವಯಸ್ಸು ಹೊಂದಿರಬೇಕು.
ಅರ್ಜಿ ಶುಲ್ಕ:
Nill
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/03/2023
BMRCL Recruitment 2023 ಪ್ರಮುಖ ಲಿಂಕ್ ಗಳು:
Fire Inspecto ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
Engineer ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : ಇಲ್ಲಿ ಕ್ಲಿಕ್ ಮಾಡಿ
[…] BMRCL ನೇಮಕಾತಿ 2023, ಇಂದೇ ಅರ್ಜಿ ಸಲ್ಲಿಸಿ – BMRCL R… […]