ಅಸ್ಸಾಂ ರೈಫಲ್ಸ್ (Assam Rifles) ಹೊಸ ನೇಮಕಾತಿಯನ್ನು ಹೊರಡಿಸಿದ್ದು 10ನೇ ತರಗತಿ/ ಐಟಿಐ/ಡಿಪ್ಲೋಮಾ / 10+2 ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಸ್ಸಾಂ ರೈಫಲ್ಸ್ (Assam Rifles) 2023 ನೇಮಕಾತಿಯಲ್ಲಿ ಆಸಕ್ತಿ ಹೊಂದಿರುವ ಮತ್ತು ಅರ್ಹತೆಯನ್ನು ಪೂರೈಸುವ ಯಾವುದೇ ಅಭ್ಯರ್ಥಿಯು 17 ಫೆಬ್ರವರಿ 2023 ರಿಂದ 19 ಮಾರ್ಚ್ 2023 ರವರೆಗೆ ಅಧಿಕೃತ ವೆಬ್ಸೈಟ್ ನ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ವಿಧಾನ, ಪಠ್ಯಕ್ರಮ ಮತ್ತು ಎಲ್ಲಾ ಇತರ ಮಾಹಿತಿಗಾಗಿ ಅಧಿಕೃತ ಸೂಚನೆಯನ್ನು ಓದಿ ತದನಂತರ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನಾವು ಒದಗಿಸುವ ಮಾಹಿತಿಯು ತಮಗೆ ಉಪಯುಕ್ತ ಮತ್ತು ಇಷ್ಟವಾದರೆ ನಮ್ಮ ವಾಟ್ಸಾಪ್ ಗ್ರೂಪ್ (WhatsAap Group) ಗೆ ಜಾಯಿನ್ ಆಗಿ ಇದರಿಂದ ನಮ್ಮ ಎಲ್ಲಾ ಮಾಹಿತಿಯು ನಿಮಗೆ ನೇರವಾಗಿ ವಾಟ್ಸಾಪ್ ಗ್ರೂಪ್ ನಲ್ಲಿ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಲು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

Assam Rifles Recruitment 2023 ಹುದ್ದೆಗಳ ಸಂಕ್ಷಿಪ್ತ ಮಾಹಿತಿ
ನೇಮಕಾತಿ ಇಲಾಖೆಯ ಹೆಸರು : ಅಸ್ಸಾಂ ರೈಫಲ್ಸ್ (Assam Rifles)
ಹುದ್ದೆಗಳ ಒಟ್ಟು ಸಂಖ್ಯೆ: ಕರ್ನಾಟಕಕ್ಕೆ ಒಟ್ಟು 18 ಹುದ್ದೆಗಳು ( ಇತರ ರಾಜ್ಯಗಳು ಸೇರದಂತೆ ಒಟ್ಟು 616 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ)
ಹುದ್ಧೆಯ ಹೆಸರು :
- Havildar (Clerk)
- Warrant Officer (Personal Assistant)
- Rifleman (Lineman Field)
- Havildar (Operator Radio and Line)
- Warrant Officer (Radio Mechanic)
- Rifleman (/Electrician Motor Vehicle)
- Naib Subedar(Bridge and Roads)
- Havildar (X Ray Assistant)
- Rifleman Cook, Safai, Washerman
ಶೈಕ್ಷಣಿಕ ಅರ್ಹತೆ:
ಅಸ್ಸಾಂ ರೈಫಲ್ಸ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ 10ನೇ ತರಗತಿ/ ಐಟಿಐ/ಡಿಪ್ಲೋಮಾ / 10+2 ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು. (ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ)
ಆಯ್ಕೆ ಪ್ರಕ್ರಿಯೆ:
- ದೈಹಿಕ ಪರೀಕ್ಷೆ
- ಸ್ಕಿಲ್ ಟೆಸ್ಟ್
- ಸ್ಪರ್ಧಾತ್ಮಕ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್ ಸೈಟ್ ಆದ www.assamrifles.gov.in/onlineapp ಗೆ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. (ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ)
ವಯೋಮಿತಿ:
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷಗಳಿಂದ ಗರಿಷ್ಟ 23 ವರ್ಷಗಳ ನಡುವೆ ವಯಸ್ಸು ಹೊಂದಿರಬೇಕು. ಸಡಿಲಿಕೆ OBC :3 ವರ್ಷ ಹಾಗೂ SC ಮತ್ತು ST : 5 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ : ರೂ 100 ಮತ್ತು OBC : ರೂ 200
ಮಹಿಳೆ /SC/ ST & Exservice man ಶುಲ್ಕದಿಂದ ವಿನಾಯಿತಿ ಹೊಂದುವರು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/03/2023
Assam Rifles Recruitment 2023 ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : ಇಲ್ಲಿ ಕ್ಲಿಕ್ ಮಾಡಿ
[…] ಅಸ್ಸಾಂ ರೈಫಲ್ಸ್ ನೇಮಕಾತಿ 2023, ಅರ್ಜಿ ಸಲ್ಲಿ… […]
[…] ಅಸ್ಸಾಂ ರೈಫಲ್ಸ್ ನೇಮಕಾತಿ 2023, ಅರ್ಜಿ ಸಲ್ಲಿ… […]